Latest Post

ಇಂದಿನ ಮಕ್ಕಳೇ ಕನ್ನಡದ ವಾರಸುದಾರರು; ಕನ್ನಡ ಕಲಿತರೆ ಸಾಲದು, ದಿನನಿತ್ಯ ಬಳಸಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ವಿಶೇಷವಾಗಿ ಇಂದಿನ ಮಕ್ಕಳೇ ಕನ್ನಡ ಭಾಷೆಯ...

Read moreDetails

ಕನ್ನಡ ಧ್ವಜದ ವಿನ್ಯಾಸದಲ್ಲಿ ಬದಲಾವಣೆಗೆ ಸರ್ಕಾರ ಚಿಂತನೆ: ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಧ್ವಜಾರೋಹಣ ಕಡ್ಡಾಯಕ್ಕೆ ಸಿದ್ಧತೆ!

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಕನ್ನಡ ಧ್ವಜದ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸಾಂಪ್ರದಾಯಿಕ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜಕ್ಕೆ...

Read moreDetails

ಅಮೆರಿಕ ಚುನಾವಣೆ: ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ ಪೋಪ್ ಲಿಯೋ; ಮತ ಚಲಾಯಿಸಿದರೆ ಇತಿಹಾಸ!

ವ್ಯಾಟಿಕನ್: ಅಮೆರಿಕದ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಲಿಯೋ ಅವರು ಅಂಚೆ ಮತಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ....

Read moreDetails

ಕಾಂಗ್ರೆಸ್ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ; ಮೋದಿ ಕಾಲದಲ್ಲಿ ಖಾಸಗೀಕರಣದತ್ತ ಹೆಜ್ಜೆ!

ಡಿ.ಸಿ.ಪ್ರಕಾಶ್, ಸಂಪಾದಕರು  ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ನಿರ್ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ಸಾಮಾನ್ಯ ಜನರ ಉಳಿತಾಯವನ್ನು ಸಂಗ್ರಹಿಸುವುದು, ರೈತರಿಗೆ ಕೃಷಿ ಸಾಲ ಒದಗಿಸುವುದು,...

Read moreDetails

ದೇಸಿ ಮುಸ್ಲಿಮರು, ಜಾತಿ ವಾಸ್ತವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ: ಇಂದಿನ ಮುಸ್ಲಿಮರು ಅಂದಿನ ದಲಿತರೆ.!?

ಖಾಸಿಂ ಸಾಬ್. ಎ., ಚಿಂತಕರು, ಬೆಂಗಳೂರು  ಭಾರತೀಯ ಮುಸ್ಲಿಂ ಸಮಾಜವನ್ನು ಒಂದೇ ಸಮುದಾಯದ ಒಂದೇ ಭಾಷೆ ಮತ್ತು ಒಂದೇ  ಸಾಮಾಜಿಕ ಹಿನ್ನೆಲೆಯ ಸಮುದಾಯವೆಂದು ಗ್ರಹಿಸುವುದು ಅದರ ಇತಿಹಾಸ...

Read moreDetails
Page 7 of 388 1 … 6 7 8 … 388

Recommended

Most Popular