ಟ್ರಂಪ್-ನೆತನ್ಯಾಹು ವಿರುದ್ಧ ಇರಾನ್ನ ಹೊಸ ಮಾನಸಿಕ ಸಮರ! ಸಾರ್ವಜನಿಕ ಜಾಹೀರಾತುಗಳ ಮೂಲಕ ಬೆದರಿಕೆ ಸಂದೇಶ ಯಾಕೆ?
ಡಿ.ಸಿ.ಪ್ರಕಾಶ್, ಸಂಪಾದಕರು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆಯೇ, ಸಾರ್ವಜನಿಕ ಸ್ಥಳಗಳಲ್ಲಿನ ದೈತ್ಯ ಜಾಹೀರಾತು ಫಲಕಗಳು ಮತ್ತು ಭಿತ್ತಿಚಿತ್ರಗಳ ಮೂಲಕ ಅಮೆರಿಕ ...
Read moreDetails













