ಅಮೆರಿಕ ಚುನಾವಣೆ: ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ ಪೋಪ್ ಲಿಯೋ; ಮತ ಚಲಾಯಿಸಿದರೆ ಇತಿಹಾಸ!
ವ್ಯಾಟಿಕನ್: ಅಮೆರಿಕದ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಲಿಯೋ ಅವರು ಅಂಚೆ ಮತಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ. ...
Read moreDetails






















