ರಾಷ್ಟ್ರಗೀತೆ ಜೊತೆ “ವಂದೇ ಮಾತರಂ” ಕಡ್ಡಾಯ: ರಾಷ್ಟ್ರಭಕ್ತಿಯ ಹೆಸರಿನಲ್ಲಿ ರಾಜಕೀಯ ಆಟವೇ?
ಡಿ.ಸಿ.ಪ್ರಕಾಶ್, ಸಂಪಾದಕರು ರಾಷ್ಟ್ರಗೀತೆ ಜೊತೆಗೆ “ವಂದೇ ಮಾತರಂ” ಹಾಡುವಂತೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ದೇಶದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಇದನ್ನು ರಾಷ್ಟ್ರಭಕ್ತಿ ಬಲಪಡಿಸುವ ...
Read moreDetails













