ಕಾಂಗ್ರೆಸ್ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ; ಮೋದಿ ಕಾಲದಲ್ಲಿ ಖಾಸಗೀಕರಣದತ್ತ ಹೆಜ್ಜೆ!
ಡಿ.ಸಿ.ಪ್ರಕಾಶ್, ಸಂಪಾದಕರು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ನಿರ್ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ಸಾಮಾನ್ಯ ಜನರ ಉಳಿತಾಯವನ್ನು ಸಂಗ್ರಹಿಸುವುದು, ರೈತರಿಗೆ ಕೃಷಿ ಸಾಲ ಒದಗಿಸುವುದು, ...
Read moreDetails






















