Dynamic Leader

ಆಂಧ್ರಪ್ರದೇಶದಲ್ಲಿ ಹುಂಡಿಯಲ್ಲಿ ರೂ.100 ಕೋಟಿ ಚೆಕ್ ಪಾವತಿಸಿದ ಭಕ್ತ; ಬ್ಯಾಂಕ್ ಮೊರೆ ಹೋದ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ನಿರಾಸೆ!

ಅಮರಾವತಿ: ಆಂಧ್ರದಲ್ಲಿ ದೇವಾಲಯದ ಹುಂಡಿಯಲ್ಲಿ ರೂ.100 ಕೋಟಿಯಷ್ಟು ಕಾಸೋಲೆಯನ್ನು ಪಾವತಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೇವಲ ರೂ.17 ಮಾತ್ರ ಇದ್ದುದರಿಂದ ದೇವಾಲಯದ ಆಡಳಿತಾಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ. ಆಂಧ್ರಪ್ರದೇಶ ವಿಶಾಖಪಟ್ಟನ...

ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಅನ್ನು ಸಂಭ್ರಮಿಸುತ್ತಿರುವ ಗೂಗಲ್!

ಚಂದ್ರಯಾನ-3 ಬಾಹ್ಯಾಕಾಶ ಕಾರ್ಯಾಚರಣೆಗೆ ಅಭಿನಂದನೆಗಳು; ನಾವು ನಿಮಗಾಗಿ ಚಂದ್ರನ ಮೇಲಿದ್ದೇವೆ ಎಂದು ಗೂಗಲ್ ಬಣ್ಣಿಸಿ ಡೂಡಲ್ ಪ್ರಕಟಿಸಿದೆ! ಇಂದಿನ ಡೂಡಲ್ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ...

ಲೈಕಾ ಪ್ರೊಡೆಕ್ಷನ್ಸ್ ಎ.ಸುಭಾಸ್ಕರನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಾಯಕ ನಟನಾಗಿ ನಿಖಿಲ್ ಕುಮಾರಸ್ವಾಮಿ!

ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡೆಕ್ಷನ್ಸ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕ ನಟನಾಗಿ ನಟಿಸುತ್ತಿರುವ ನೂತನ ಚಲನಚಿತ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ...

ರಾಹುಲ್ ಗಾಂಧಿಗೆ ರಾಜಕೀಯ ಸಲಹೆಗಾರರಾಗಿ ಒಬಾಮಾ ಅವರ ರಾಜಕೀಯ ತಂತ್ರಗಾರ್ತಿ ಸ್ಟೆಫನಿ ಕಟ್ಟರ್ ನೇಮಕ!

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಲಹೆ ನೀಡುತ್ತಿದ್ದ, ಚುನಾವಣಾ ತಂತ್ರಗಾರ್ತಿ ಸ್ಟೆಫನಿ ಕಟ್ಟರ್, ರಾಹುಲ್ ಗಾಂಧಿ ಅವರಿಗೆ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ....

ಅಫ್ಘಾನಿಸ್ತಾನದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ; 200ಕ್ಕೂ ಹೆಚ್ಚು ಜನರ ಸಾವು: ವಿಶ್ವಸಂಸ್ಥೆ!

ಭಯೋತ್ಪಾದನೆಯ ಹರಡುವಿಕೆಯನ್ನು ನಿರ್ಮೂಲನೆ ಮಾಡಲು 2001ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ನೇಟೋ (NATO) ದೇಶಗಳ ಪಡೆಗಳನ್ನು ನಿಯೋಜಿಸಲಾಯಿತು. ಅದು ತಾಲಿಬಾನ್ ಅನ್ನು ಹೊರಹಾಕಿತು. ನಂತರ, ಅಮೆರಿಕ 2021ರಲ್ಲಿ...

ಮುಸ್ಲಿಮರು ಯಾರಿಗೂ ಗುಲಾಮರಲ್ಲ; ಮಿತಿ ಮೀರಿದಾಗ ಸುಮ್ಮನಿರಲು ಆಗದು!

ಭೋಪಾಲ್: ಉತ್ತರಪ್ರದೇಶ ರಾಜ್ಯದ ಮಾಜಿ ಗವರ್ನರ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಅಜೀಜ್ ಖುರೇಷಿ ಅವರು, 'ಮುಸ್ಲಿಮರು ಯಾರಿಗೂ ಗುಲಾಮರಲ್ಲ; ಮಿತಿ ಮೀರಿದಾಗ ಸುಮ್ಮನಿರಲು ಆಗದು. ದೇಶಾದ್ಯಂತ...

ಪ್ರಜಾಪ್ರಭುತ್ವಕ್ಕೆ ಬೆದರಿಕೆಯೊಡ್ಡುವ ಹಾಗೂ ಸಮಾಜದ ಸ್ವಾಸ್ಥ್ಯ ಕದಡುವ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಅನುಮೋದನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಸಚಿವರಾದ...

ಬಿಜೆಪಿ ಆಡಳಿತದಲ್ಲಿ ಬಂದೂಕು ಸಂಸ್ಕೃತಿ: ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮೋದಿಗೆ ಸೆಡ್ಡು ಹೊಡೆದ ಮೆಹಬೂಬಾ!

ಭಾರತದಲ್ಲಿ ಇತ್ತೀಚೆಗೆ ಗಲಭೆಗಳು ನಡೆಯುತ್ತಿವೆ. ಅದರಲ್ಲೂ ಮಣಿಪುರದಲ್ಲಿ ಎರಡು ಕೋಮುಗಳ ನಡುವಿನ ಸಂಘರ್ಷ ದೊಡ್ಡ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆ ದೇಶಾದ್ಯಂತ ಭಾರೀ ಆಘಾತವನ್ನು ಸೃಷ್ಟಿಸಿದ್ದರೂ, ಮೋದಿ,...

ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ; ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ!

ಬೆಂಗಳೂರು: ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ. ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ...

ಅಫ್ಘಾನಿಸ್ತಾನದಲ್ಲಿ ರಾಜಕೀಯ ಪಕ್ಷಗಳ ಮೇಲೆ ನಿಷೇಧ: ಶರಿಯಾ ಕಾನೂನಿನ ಅಡಿಯಲ್ಲಿ ರಾಜಕೀಯ ಪಕ್ಷಗಳಿಗೆ ಅವಕಾಶವಿಲ್ಲ!

2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕಾ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ, ಅಲ್ಲಿದ್ದ ಪ್ರಜಾಸತ್ತಾತ್ಮಕ ಆಡಳಿತವನ್ನು ಉರುಳಿಸಿದ ತಾಲಿಬಾನ್‌ಗಳು ಅಲ್ಲಿ ತಮ್ಮದೇ ಆದ ಹೊಸ ಸರ್ಕಾರವನ್ನು ರಚಿಸಿದರು. ಅವರು...

Page 136 of 189 1 … 135 136 137 … 189
  • Trending
  • Comments
  • Latest

Recent News