Latest Post

ಪ್ರಸ್ತುತ ಇಲ್ಲದ ಉಪ ಜಾತಿಯನ್ನು ಕೇಳಿ, ಆದಿ ದ್ರಾವಿಡರ ಅಸ್ತಿತ್ವವನ್ನೇ ನಿರ್ಮೂಲನೆ ಮಾಡಲು ಸಂಚು! – ಡಿ.ಸಿ.ಪ್ರಕಾಶ್

ಜೀನ್-ಆಂಟೊಯಿನ್ ಡುಬೊಯಿಸ್ (Jean-Antoine Dubois) ಅವರು 1792 ಮತ್ತು 1823ರ ನಡುವೆ ಭಾರತದಲ್ಲಿ ಕೆಲಸ ಮಾಡಿದ ಫ್ರೆಂಚ್ ಮಿಷನರಿ. ಅವರು ಸಮುದಾಯದ ಹೆಸರನ್ನು 'ಪರಿಯಾ' ಎಂದು ನೋಂದಾಯಿಸಿದರು....

Read moreDetails

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) 75 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬಚು ಕಾಬಾಡ್ (Bachu Khabad) ಅವರ...

Read moreDetails

ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಭಾರತದ ವಿರುದ್ಧ ದಾಳಿಗಳನ್ನು ನಡೆಸುವ ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಪ್ರಧಾನಿ ಮೋದಿ ಸಂಸದರ ಸಮಿತಿಯನ್ನು ರಚಿಸಲು ಸಜ್ಜಾಗಿದ್ದಾರೆ. ಈ ಸಮಿತಿಯ ನೇತೃತ್ವವನ್ನು...

Read moreDetails

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

"ಭಾರತದಲ್ಲಿ ಆಪಲ್ (Apple) ಕಾರ್ಖಾನೆ ಸ್ಥಾಪನೆಯಾಗುವುದನ್ನು ನೋಡಲು ತಾನು ಬಯಸುತ್ತಿಲ್ಲ; ಅದು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು" ಎಂದು ಅಮೆರಿಕ ಡೊನಾಲ್ಡ್ ಅಧ್ಯಕ್ಷ ಟ್ರಂಪ್ (Donald Trump) ಹೇಳಿದ್ದಾರೆ....

Read moreDetails

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ರಾಜ್ಯಪಾಲರು ಕಳುಹಿಸುವ ಮಸೂದೆಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿರ್ಧರಿಸಲು ಸುಪ್ರೀಂ ಕೋರ್ಟ್ 3 ತಿಂಗಳ ಗಡುವು ವಿಧಿಸಿತ್ತು. ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು...

Read moreDetails
Page 87 of 388 1 … 86 87 88 … 388

Recommended

Most Popular