Latest Post

ಕೊಪ್ಪದಲ್ಲಿ ಇನಾಮ್ದಾರ್ ಸಿನಿಮಾದ ಸಿಲ್ಕು-ಮಿಲ್ಕು ಸಾಂಗ್ ಬಿಡುಗಡೆ!

ಅರುಣ್ ಜಿ., ಕೊಪ್ಪದಲ್ಲಿ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಸಾಂಗ್ ಬಿಡುಗಡೆ: ಸ್ಯಾಂಡಲ್ ವುಡ್  ಘಟೋದ್ಗಜ ಎಂದು ಪ್ರಮೋದ್ ಶೆಟ್ಟಿಗೆ ಟೈಟಲ್ ನೀಡಿದ ನಿರ್ದೇಶಕ! ಬೆಂಗಳೂರು: ಬಹು...

Read moreDetails

ಈ ವಾರದಿಂದ ಎಣಿಸಲು ಬರುತ್ತಿದೆ ‘ರೂಪಾಯಿ’!

ಅರುಣ್ ಜಿ., ಬೆಂಗಳೂರು: ವಿಜಯ್​ ಜಗದಾಲ್​ ಮೊದಲ ಬಾರಿಗೆ ನಟಿಸಿ-ನಿರ್ದೇಶಿಸಿರುವ 'ರೂಪಾಯಿ' ಚಿತ್ರವು ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವಷ್ಟೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿ...

Read moreDetails

ಮುಂದೆ ಭಾರತದಲ್ಲಿ ಭೂಕಂಪ; ಡಚ್ ವಿಜ್ಞಾನಿ ಎಚ್ಚರಿಕೆ!

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಬಗ್ಗೆ ಮೂರು ದಿನಗಳ ಮೊದಲೇ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ ಬೀಟ್ಸ್, ಭಾರತದಲ್ಲೂ ಭೂಕಂಪ ಸಂಭವಿಸಲಿದೆ ಎಂದು ಹೇಳಿದ್ದಾರೆ....

Read moreDetails

ಬೆಂಗಳೂರು ಆರ್ಚ್ ಬಿಷಪ್ ವಿಶ್ರಾಂತ ಇಗ್ನೇಷಿಯಸ್ ಪಿಂಟೋ ನಿಧನ!

ಬೆಂಗಳೂರು: ಬೆಂಗಳೂರಿನಲ್ಲಿರುವ ಬಡವರ ಪುಟ್ಟ ಸಹೋದರಿಯರು ನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಮನೆಯಲ್ಲಿ (Little Sisters ವೃದ್ಧಾಶ್ರಮ) ಬೆಳಗಿನ ಜಾವ 1:30ಕ್ಕೆ ಆರ್ಚ್ ಬಿಷಪ್ ವಿಶ್ರಾಂತ ಇಗ್ನೇಷಿಯಸ್ ಪಿಂಟೋ...

Read moreDetails

ಶೃತಿ-ಶರಣ್ ಮನೆ ಮಗಳು ಚಿತ್ರರಂಗಕ್ಕೆ ʻಧರಣಿʼಯ ನಾಯಕಿ ಕೀರ್ತಿ ಕೃಷ್ಣ!

ಅರುಣ್ ಜಿ., ಬೆಂಗಳೂರು: ನಟಿ ಶೃತಿ ಅವರ ಮನೆಯ ಮೂರನೇ ತಲೆಮಾರು ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದೆ. ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು...

Read moreDetails
Page 374 of 388 1 … 373 374 375 … 388

Recommended

Most Popular