Latest Post

ನೀನೆಲ್ಲಾ ಕುದುರೆ ಮೇಲೆ ಮೆರವಣಿಗೆ ಮಾಡಬಹುದೇ? ದಲಿತ ಯುವಕನ ಮೇಲೆ ಹಲ್ಲೆ: ಮದುವೆಯಲ್ಲಿ ನಡೆದ ದೌರ್ಜನೆ!

ದೆಹಲಿ: ದೆಹಲಿ ಸಮೀಪದ ಆಗ್ರಾದ ನಿವಾಸಿ ಅಜಯ್ ಜಾಧವ್. ಇವರಿಗೆ ಮೇ 4 ರಂದು ಮದುವೆ ನಿಗದಿಯಾಗಿತ್ತು. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದವು. ನಂತರ ಮದುಮಗನನ್ನು ಸಂಬಂಧಿಕರು...

Read moreDetails

ಅಸ್ಥಿರ ಪಾಕಿಸ್ತಾನ ಅಪಾಯಕಾರಿ: ಫಾರೂಕ್ ಅಬ್ದುಲ್ಲಾ ಅಭಿಪ್ರಾಯ!

ಶ್ರೀನಗರ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ದೇಶದಲ್ಲಿ ಅವರ ಬೆಂಬಲಿಗರು ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳಿಂದ ಹಲವೆಡೆ...

Read moreDetails

ಆಪರೇಷನ್ ಕಮಲ ದೇಶದ ಆತ್ಮವನ್ನು ನಾಶಮಾಡುತ್ತದೆ: ಶರದ್‌ಪವಾರ್

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್‌ಪವಾರ್ ಅವರು ಮುಂಬೈ ಮರಾಠಾ ಮೂಲದ ಸಾಮಾಜಿಕ ಕಾರ್ಯಕರ್ತ ಭೌರಾವ್ ಪಾಟೀಲ್ ಅವರ 64ನೇ ಪುಣ್ಯತಿಥಿಯ ಅಂಗವಾಗಿ ಚತ್ತಾರದಲ್ಲಿರುವ ಅವರ ಸಮಾಧಿಗೆ...

Read moreDetails

ಪಧ್ಮಶ್ರೀ ಫಾರ್ಮ ಅಂಗಡಿಯ ಮೇಲೆ ಸಿಸಿಬಿ ಕಾರ್ಯಾಚರಣೆ ಸುಮಾರು 1 ಕೋಟಿ 90 ಲಕ್ಷ ರೂಗಳು ವಸಕ್ಕೆ!

ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ ಅಕ್ಕಿ ಪೇಟೆ ಮುಖ್ಯ ರಸ್ತೆಯಲ್ಲಿರುವ ಪವನ್ ಪ್ಲಾಜಾ ಕಾಂಪ್ಲೆಕ್ಸ್ ನ ಪಧ್ಮಶ್ರೀ ಫಾರ್ಮ ಅಂಗಡಿಯಲ್ಲಿ, ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ...

Read moreDetails

ಬೆಂಗಳೂರು ನಗರದಲ್ಲಿ CRPC 1973 ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿ!

ಮದ್ಯೆ ರಹಿತವಾಗಿ ಮಾತ್ರವೇ ಊಟೋಪಚಾರಕ್ಕೆ ನಿಯಮಾನುಸಾರ ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತರಾದ ಪ್ರಥಾಪ್ ರೆಡ್ಡಿಯವರು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ. ದಿನಾಂಕ: 08-05-2023ರ ಸಂಜೆ 05-00...

Read moreDetails
Page 338 of 388 1 … 337 338 339 … 388

Recommended

Most Popular