ಕಾಂಗ್ರೆಸ್ ಸರ್ಕಾರಕ್ಕೆ 1,000 ದಿನ: ಫೆಬ್ರುವರಿ 13ರಂದು ಹಾವೇರಿಯಲ್ಲಿ ಅದ್ದೂರಿ ಸಂಭ್ರಮ – ಎಂಎಲ್ಸಿ ಸಲೀಂ ಅಹ್ಮದ್
ಹಾವೇರಿ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ 1,000 ದಿನಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರುವರಿ 13ರಂದು ಹಾವೇರಿಯಲ್ಲಿ ಭವ್ಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ವಿಧಾನ ಪರಿಷತ್ ...
Read moreDetails













