Tag: ರಾಹುಲ್ ಗಾಂಧಿ

‘ಯಾರು ದೇಶದ್ರೋಹಿ, ಯಾರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಸಿದ್ಧ’-ಮೋದಿಗೆ ರಾಹುಲ್ ಗಾಂಧಿ ಸವಾಲು

ನವದೆಹಲಿ: ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿರುವವರು ಯಾರು ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ...

Read moreDetails

ಕಲ್ಯಾಣ ಯೋಜನೆಗಳಿಗೆ ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿ ಬಳಕೆ; ಇದೊಂದು ದುರುದ್ದೇಶದ ಸಂಚು: ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಬದಲಿಗೆ ಮತದಾರರ ಗುರುತಿನ ಚೀಟಿಯನ್ನು ಬಳಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಹಾಗೂ ದುರುದ್ದೇಶಪೂರಿತ ಸಂಚು ...

Read moreDetails

ಅಲುಗಾಡಿದ ದೆಹಲಿ; ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಡಿ.ಸಿ.ಪ್ರಕಾಶ್, ಸಂಪಾದಕರು ಡೈನಾಮಿಕ್ ಲೀಡರ್ | ವಿಶೇಷ ಲೇಖನ  ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನ ಇಂದು ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿಭಟನಾ ರ‍್ಯಾಲಿಗೆ ...

Read moreDetails

ಕಾಂಗ್ರೆಸ್ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ; ಮೋದಿ ಕಾಲದಲ್ಲಿ ಖಾಸಗೀಕರಣದತ್ತ ಹೆಜ್ಜೆ!

ಡಿ.ಸಿ.ಪ್ರಕಾಶ್, ಸಂಪಾದಕರು  ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ನಿರ್ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ಸಾಮಾನ್ಯ ಜನರ ಉಳಿತಾಯವನ್ನು ಸಂಗ್ರಹಿಸುವುದು, ರೈತರಿಗೆ ಕೃಷಿ ಸಾಲ ಒದಗಿಸುವುದು, ...

Read moreDetails

ಉನ್ನತ ಮಟ್ಟದಲ್ಲೇ ‘ಮತಗಳ್ಳತನ’ ನಡೆಯುತ್ತಿದೆ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಡೈನಾಮಿಕ್ ಲೀಡರ್ | ವಿಶೇಷ ವರದಿ ನವದೆಹಲಿ: ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ...

Read moreDetails

ರಾಹುಲ್ ಗಾಂಧಿಗೆ ನ್ಯಾಯಾಲಯದಿಂದ ದೊಡ್ಡ ರಿಲೀಫ್: ಮಾನನಷ್ಟ ಪ್ರಕರಣದಲ್ಲಿ ಖುಲಾಸೆ!

ಸುಲ್ತಾನ್‌ಪುರ, ಅಕ್ಟೋಬರ್ 26: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ದೊಡ್ಡ ಕಾನೂನು ಪರಿಹಾರ ದೊರೆತಿದೆ. ...

Read moreDetails

ಪ್ರಜಾಪ್ರಭುತ್ವವನ್ನು ದಮನಿಸಲು ಹೊರಟರೆ ಸರ್ವಾಧಿಕಾರವೇ ಪತನದ ಹಾದಿ ಹಿಡಿಯುತ್ತದೆ! – ಡಿ.ಸಿ.ಪ್ರಕಾಶ್

ಡೈನಾಮಿಕ್ ಲೀಡರ್ | ಸಂಪಾದಕೀಯ ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಸರ್ಕಾರಗಳು ಜನರ ಮತದಿಂದ ಅಧಿಕಾರಕ್ಕೆ ಬರುತ್ತವೆಯೇ ಹೊರತು ಜನರ ಧ್ವನಿಯನ್ನು ಅಡಗಿಸುವ ಅಧಿಕಾರವನ್ನು ಪಡೆದುಕೊಂಡು ಬರುವುದಿಲ್ಲ. ಆದರೆ ...

Read moreDetails

ರಾಹುಲ್ ಗಾಂಧಿ ಇಂದು ಚೆನ್ನೈಗೆ ಭೇಟಿ: ಮುಖ್ಯಮಂತ್ರಿ ವಿಜಯ್ ಜೊತೆ ಮಾತುಕತೆ; ‘ವಿದ್ಯಾರ್ಥಿಗಳ ಧ್ವನಿ’ ಕಾರ್ಯಕ್ರಮದಲ್ಲಿ ಭಾಗಿ!

ಚೆನ್ನೈ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶನಿವಾರ) ಚೆನ್ನೈಗೆ ಭೇಟಿ ನೀಡಲಿದ್ದು, ಮಧ್ಯಾಹ್ನ ನೀಲಾಂಕರೈ ಪ್ರದೇಶದಲ್ಲಿರುವ ಮುಖ್ಯಮಂತ್ರಿ ವಿಜಯ್ ಅವರ ನಿವಾಸದಲ್ಲಿ ಭೇಟಿಯಾಗಿ ...

Read moreDetails

ರಾಷ್ಟ್ರಪತಿ ಭೇಟಿಯಾದ INDIA ನಿಯೋಗ: “ಚುನಾವಣಾ ಅಕ್ರಮಗಳಿಗೆ ನಮ್ಮ ಬಳಿ ಸಾಕ್ಷ್ಯವಿದೆ” ಎಂದ ರಾಹುಲ್ ಗಾಂಧಿ!

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ INDIA ಮೈತ್ರಿಕೂಟದ ...

Read moreDetails

ಆನ್‌ಲೈನ್ ‘ಫಾರ್ಮ್-6’ ಬದಲಾವಣೆ: ಚುನಾವಣಾ ಆಯೋಗ, TCSಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ, ಅ.1: ಹೊಸ ಮತದಾರರ ನೋಂದಣಿಗೆ ಬಳಸುವ ಆನ್‌ಲೈನ್ ಫಾರ್ಮ್-6ರಲ್ಲಿ ಮಾಡಲಾಗಿರುವ ಬದಲಾವಣೆಗಳು ಕಾನೂನುಬಾಹಿರ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ...

Read moreDetails
Page 1 of 13 1 2 … 13
  • Trending
  • Comments
  • Latest

Recent News