ಕೋಲಾರದ ಅಭಿವೃದ್ಧಿಗೆ ರೂ.3,200 ಕೋಟಿ.. “ಅಧಿಕಾರ ನಶ್ವರ, ಸಾಧನೆ ಅಜರಾಮರ; ಮತದಾರರೇ ಈಶ್ವರ” – ಡಿ.ಕೆ.ಶಿವಕುಮಾರ್
ಕೋಲಾರ, ಆ. 10: “ಅಧಿಕಾರವು ಶಕ್ತಿಯ ಸಂಕೇತವಲ್ಲ; ಅದು ಜವಾಬ್ದಾರಿಯ ಸಂಕೇತ. ಅಧಿಕಾರವನ್ನು ಸಿಂಹಾಸನವೆಂದು ಭಾವಿಸದೆ, ಜನಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ಕೆಲಸ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ...
Read moreDetails













