ಭಾಗ-2: “ಭಾಷೆ ಧರ್ಮವಲ್ಲ” – ಉರ್ದು ಕುರಿತು ಸುಪ್ರೀಂಕೋರ್ಟ್ನ ಸಂದೇಶ; ಭಾಷೆ ಗೋಡೆಯಲ್ಲ, ಸಂವಾದದ ದಾರಿ!
ವಿಶ್ಲೇಷಣಾ ಲೇಖನ: ಖಾಸಿಂ ಸಾಬ್, ಚಿಂತಕರು, ಬೆಂಗಳೂರು ಕರ್ನಾಟಕದ ಭಾಷಾ ವಾಸ್ತವಿಕತೆಯನ್ನು ಗಮನಿಸಿದಾಗ ರಾಜ್ಯದ ಎಲ್ಲಾ ಮುಸ್ಲಿಮರೂ ಉರ್ದು ಭಾಷಿಕರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡ, ಬ್ಯಾರಿ, ...
Read moreDetails












