ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆ: ಹಸುಗಳ ಜನನ ಪ್ರಮಾಣಪತ್ರ ಕೇಳಿದ ಬಿಜೆಪಿ ಶಾಸಕಿ, ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯೆ…!
ಪಶ್ಚಿಮ ಬಂಗಾಳದ ಹಿಂಗಲ್‌ಗಂಜ್ (Hingalganj) ವಿಧಾನಸಭಾ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕಿ ರೇಖಾ ಪಾತ್ರ (Rekha Patra), ದನಗಳನ್ನು ಸಾಗಿಸುತ್ತಿದ್ದ ಭಾರೀ ವಾಹನದ ಮಾರ್ಗವನ್ನು ತಡೆದು,...






















