Dynamic Leader

ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ! ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ

ರಾಯಚೂರು: ರಾಯಚೂರು ಜಿಲ್ಲೆಯ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ...

ಬಿಜೆಪಿ ರಹಸ್ಯ ಸಮಾಲೋಚನಾ ಸಭೆ: ಆರ್‌ಎಸ್‌ಎಸ್‌ ಪ್ರಮುಖರು ಬಾಗಿ?

ಜೂನ್ ಮೊದಲ ವಾರದಲ್ಲಿ ನವದೆಹಲಿಯಲ್ಲಿ ಬಿಜೆಪಿಯ ರಹಸ್ಯ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐವರು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ...

ಕಾದಿದೆ ಅಪಾಯ; ಸುರಿಯಲಿದೆ ಅಭೂತಪೂರ್ವ ಮಳೆ: ಸಂಶೋಧಕರು ಎಚ್ಚರಿಕೆ!

ಡಿ.ಸಿ.ಪ್ರಕಾಶ್ ಸಂಪಾದಕರು ದೇಶವು ನೈಋತ್ಯ ಮುಂಗಾರಿನಿಂದಲೇ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರಾರಂಭವಾಗುವ ಈ ಮುಂಗಾರು, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳ ಗಡಿ...

ಉತ್ತರ ಕೊರಿಯಾದಲ್ಲಿ 75 ಸಾವಿರ ಕ್ರೈಸ್ತರು ಜೈಲಿನಲ್ಲಿ: 2 ತಿಂಗಳ ಮಗುವಿಗೆ ಜೀವಿಗೆ ಜೀವಾವಧಿ ಶಿಕ್ಷೆ!

"ಉತ್ತರ ಕೊರಿಯಾದಲ್ಲಿ ಬೈಬಲ್‌ಗಳೊಂದಿಗೆ ಸಿಕ್ಕಿಬಿದ್ದ ಕ್ರೈಸ್ತರು ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಮತ್ತು ಅವರ 2 ತಿಂಗಳ ಮಗು ಸೇರಿದಂತೆ ಅನೇಕ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ" ಎಂದು ಅಮೆರಿಕ...

ಸಿದ್ದರಾಮಯ್ಯ ನೇತೃತ್ವದಲ್ಲಿ ಬಹುಮತದ ಸರ್ಕಾರ; ಪೂರ್ಣವಾದ ಮಂತ್ರಿಮಂಡಲ: ಟೇಕಪ್ ಒಂದೇ ಬಾಕಿ!

ಡಿ.ಸಿ.ಪ್ರಕಾಶ್ ಸಂಪಾದಕರು ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು, ಆಡಳಿತ ನಡೆಸುತ್ತಿದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳೆಗಿಳಿಸಿತು. ನಂತರ ಮೇ 20...

ಮಾನವನ ಮೆದುಳಿನಲ್ಲಿ “ಚಿಪ್” ಅಳವಡಿಸುವ ನ್ಯೂರಾಲಿಂಕ್ ಸಂಶೋಧನೆಗೆ ಅಮೆರಿಕ ಅನುಮೋದನೆ!

ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಸಂಸ್ಥೆಯು ಮಾನವನ ಮೆದುಳಿನಲ್ಲಿ "ಚಿಪ್" ಅನ್ನು ಅಳವಡಿಸಿ, ಅದನ್ನು ಕಂಪ್ಯೂಟರ್‌ಗೆ ಜೋಡಿಸುವ ತಂತ್ರಜ್ಞಾನದ ಮೂಲಕ ನರ ಸಂಬಂಧಿ ಕಾಯಿಲೆಗಳಿಗೆ ವೈದ್ಯಕೀಯ ನೆರವು...

ತಾಲಿಬಾನ್ ನಿಷೇಧವನ್ನು ಧಿಕ್ಕರಿಸಿ ಚೆನ್ನೈ IITನಲ್ಲಿ M.Tech ಪದವಿ ಪಡೆದ ಅಫ್ಘಾನ್ ಮಹಿಳೆ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗ, ಅದು ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿತು. ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿತು. ಈ ಹಿನ್ನಲೆಯಲ್ಲಿ 2021ರಲ್ಲಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್...

ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ಕೊಡುವ ಕಾಯ್ದೆಯನ್ನು ಸೋಲಿಸಿದರೆ, ಸಂಸತ್ತಿನ ಚುನಾವಣೆಗೆ ಅದುವೇ ಸೆಮಿಫೈನಲ್! ಅರವಿಂದ್ ಕೇಜ್ರಿವಾಲ್

ಡಿ.ಸಿ.ಪ್ರಕಾಶ್ ಸಂಪಾದಕರು 2014ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅಂದಿನಿಂದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನಿರ್ಧಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಾ ಬರುತ್ತಿದೆ. ಇದರಿಂದಾಗಿ...

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಹೊಟೇಲ್ ಮಾಲೀಕ ಹಾಗೂ ಪಕ್ಷದ ಮಾಜಿ ಮುಖಂಡ ಅಣ್ಣಾದೊರೈ ಪೊಲೀಸರಿಗೆ ದೂರು!

ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ...

ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುತ್ತದೆ ಒಬ್ಬ ಮನುಷ್ಯನ ದುರಹಂಕಾರ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ!

"ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುತ್ತದೆ ಒಬ್ಬ ಮನುಷ್ಯನ ದುರಹಂಕಾರ" ಎಂದು ಕಾಂಗ್ರೆಸ್ ಅಪಾದಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಡಿರುವ ಟ್ವೀಟ್...

Page 158 of 189 1 … 157 158 159 … 189
  • Trending
  • Comments
  • Latest

Recent News